🙏🏼
ಎ
ವಚನ
“ಸಕಲೇಂದ್ರಿಯಂಗಳಲ್ಲಿ ವಿಕಾರಿಸುವ ಮನವ ಸೆಳೆದು ನಿಂದಾತ ಸುಖಿ, ಪಂಚೇಂದ್ರಿಯಂಗಳಿಚ್ಛೆಯೊಳು ಮನಂಗೊಂಡು ಸುಳಿವಾತ ದುಃಖಿ. ಮನಸ್ಸು ಬಹಿರ್ಮುಖವಾಗಲು ಮಾಯಾಪ್ರಪಂಚಿ, ಮನವಂತರ್ಮುಖವಾದಡವಿರಳ ಜ್ಞಾನಿ, ಮನವು ಮಹದಲ್ಲಿ ನಿಂದಡಾತ ಮುಕ್ತನು. ಮನೋಲಯವಾದಡೆ ಸೌರಾಷ್ಟ್ರ ಸೋಮೇಶ್ವರ ಲಿಂಗದಲ್ಲಿ ಅಭೇದ್ಯನು”
- Adaya Sharanara Vachana
🙏🏼
Please find the ಚಿಂತನೆ in below video
ಇಂದು (09th June 2020) ಡಿಜಿಟಲ್ ಅನುಭವ ಮಂಟಪದಲ್ಲಿ ಬಸವ ಧರ್ಮಪೀಠದ ಪೂಜ್ಯರಾದ ಸದ್ಗುರು ಬಸವಪ್ರಭು ಸ್ವಾಮೀಜಿಯವರ ಸನ್ನಿಧಾನದಲ್ಲಿ ವಚನ ಚಿಂತನೆಯನ್ನು ನಡೆಸಲಾಯಿತು ಈ ಕೆಳಕಂಡ ವಚನದ ಮೇಲೆ ಭಾಗವಹಿಸಿದ ಶರಣರಿಂದ ವಚನ ವಿಶ್ಲೇಷಣೆ ನಡೆಸಲಾಯಿತು .
ವಚನ
ಸಕಲೇಂದ್ರಿಯಂಗಳಲ್ಲಿ ವಿಕಾರಿಸುವ ಮನವ ಸೆಳೆದು ನಿಂದಾತ ಸುಖಿ, ಪಂಚೇಂದ್ರಿಯಂಗಳಿಚ್ಛೆಯೊಳು ಮನಂಗೊಂಡು ಸುಳಿವಾತ ದುಃಖಿ. ಮನಸ್ಸು ಬಹಿರ್ಮುಖವಾಗಲು ಮಾಯಾಪ್ರಪಂಚಿ, ಮನವಂತರ್ಮುಖವಾದಡವಿರಳ ಜ್ಞಾನಿ, ಮನವು ಮಹದಲ್ಲಿ ನಿಂದಡಾತ ಮುಕ್ತನು. ಮನೋಲಯವಾದಡೆ ಸೌರಾಷ್ಟ್ರ ಸೋಮೇಶ್ವರ ಲಿಂಗದಲ್ಲಿ ಅಭೇದ್ಯನು”
ಈ ವಚನದ ಮೇಲೆ ಶರಣರಾದ ಶಂಕರ ಅಮರಶೆಟ್ಟಿ ಅಣ್ಣನವರು ಶಾರದಾ ಬಸವರಾಜ್ ಚಂದ್ರಮೌಳಿ ಅಣ್ಣನವರು. ಶ್ರೀಶೈಲ ಮಸೂತಿ ಅಣ್ಣನವರು. ಬಿಂದು ಅಕ್ಕನವರು. ವಿಶ್ವನಾಥ್ ಕೋರೆ ಅಣ್ಣನವರು ಹೀಗೆ ಅನೇಕ ಶರಣರು ವಚನವನ್ನು ವಿಶ್ಲೇಷಣೆ ಮಾಡಿದರು ನಂತರ ಪೂಜ್ಯರು ತಮ್ಮ ಅನುಭವವನ್ನು ನೀಡಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೂಜ್ಯರಿಗೂ ಎಲ್ಲಾ ಬಸವ ಅಭಿಮಾನಿಗಳಿಗೂ ಬೀದರ್ RBD WhatsApp group ವತಿಯಿಂದ ಶರಣು ಶರಣಾರ್ಥಿ 🙏🏼
No comments:
Post a Comment