Sunday, July 5, 2020
Thursday, July 2, 2020
ವಚನ ಸಂಶೋಧನಾ ಪಿತಾಮಹ ಪೂಜ್ಯ ಡಾ. ಫ. ಗು. ಹಳಕಟ್ಟಿ
Date 02 June 2020
Video Conformance call
Topic ವಿಷಯ: *ವಚನ ಸಂಶೋಧನಾ ಪಿತಾಮಹ ಪೂಜ್ಯ ಡಾ. ಫ. ಗು. ಹಳಕಟ್ಟಿ*
ದಿವ್ಯ ಸಾನ್ಯಿಧಿ : ಬಸವಪ್ರಭು ಸ್ವಾಮಿಜಿ - ಬಸವ ಧರ್ಮ ಪೀಠ
Conducted by : Rastriya Basava Dala Bangalore
Part 1
Part 2
ಡಿಜಿಟಲ ಅನುಭವ ಮಂಟಪದಲ್ಲಿ- ಬಸವ ಧರ್ಮ ಪೀಠದ ಚಿಂತನಶೀಲರು ಜ್ಞಾನಯೋಗಿಗಳು ಪೂಜ್ಯರಾದ ಸದ್ಗುರು ಬಸವಪ್ರಭು ಸ್ವಾಮೀಜಿಯವರು ವಚನ ಪಿತಮಹಾ ಫ.ಗು ಹಳಕಟ್ಟಿಯವರ 140ನೆಯ ಜಯಂತಿಯ ಪ್ರಯುಕ್ತ ಅವರ ಜೀವನ ಹಾಗೂ ಸಾಧನೆ ಕುರಿತು ಬಾಹಳ ಅದ್ಭುತವಾಗಿ ಫ.ಗು ಹಳಕಟ್ಟಿಯವರ ಸಾಧನೆಯನ್ನು ಸವಿಸ್ತಾರವಾಗಿ ತಮ್ಮ ಅನುಭವದ ಮೂಲಕ ತಿಳಿಸಿದರು ಮೊದಲಿಗೆ ಪೂಜ್ಯರು ಹಾಗೂ ಮಕ್ಕಳಿಂದ ಹಾಡುವುದರೊಂದಿಗೆ ಅಭಿನಂದನೆಗಳು ಕೋರಲಾಯಿತು ನಂತರ ಶರಣೆ ಶಾರದಾ ಬಸವರಾಜ್ ಭದ್ರಾವತಿ ಅವ್ವನವರು. ಶ್ರೀಶೈಲ ಮಸೂತಿ ಅಣ್ಣನವರು. ವಿಜಯ್ ಅಕ್ಕನವರು ಭದ್ರಾವತಿ. ಜ್ಯೋತಿ ಅಕ್ಕನವರು ಭದ್ರಾವತಿ. ಹೀಗೆ ಶರಣರು ಅನುಭವಿಗಳು ತಮ್ಮ ತಮ್ಮ ವಿಚಾರಗಳನ್ನು ಹಂಚಿಕೊಳ್ಳುವುದರೋಂದಿಗೆ ಫ.ಗು ಹಲಕಟ್ಟಿ ಶರಣರನ್ನು ಅಭಿನಂದಿಸಲಾಯಿತು ಕೊನೆಯದಾಗಿ ಚಿಂತನ-ಮಂಥನ ಚರ್ಚೆ ನಡೆಯಿತು ಕಾರ್ಯಕ್ರಮದಲ್ಲಿ ಭಾಗಿಯಾದ ಪೂಜ್ಯರಿಗೂ ಅನುಭಾವಿಗಳಿಗೂ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುತ್ತಿರುವ ಶರಣರಾದ ವಿಶ್ವನಾಥ ಕೋರೆ ಅಣ್ಣನವರಿಗೂ RBD BIDAR WhatsApp ಗ್ರೂಪ್ ವತಿಯಿಂದ ತುಂಬು ಹೃದಯದ ಅಭಿನಂದನೆಗಳು ಹಾಗೂ ಶರಣು ಶರಣಾರ್ಥಿ🙏🙏🙏🙏
- ಗಣಪತಿ ಬಿರಾದಾರ
Other Related Videos
Sunday, June 21, 2020
ಭಾರತೀಯ ಸಂವಿಧಾನ ಮತ್ತು ವಚನ ಸಾಹಿತ್ಯ | Justice H N Nagamohan Das
Date 21nd June2020
Video Conformance call
Topic : ಭಾರತೀಯ ಸಂವಿಧಾನ ಮತ್ತು ವಚನ ಸಾಹಿತ್ಯ
Tutor : Justice H N Nagamohan Das ನಿವೃತ್ತ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ
Conducted by : Rastriya Basava Dala Bangalore
Friday, June 19, 2020
ಪುರ್ವಜನ್ಮ ಮತ್ತು ಪುನರ್ಜನ್ಮ
ಪುರ್ವಜನ್ಮ ಮತ್ತು ಪುನರ್ಜನ್ಮ
ಉಪನ್ಯಾಸಕರು : ಚನ್ನಬಸವಾನಂದ ಸ್ವಾಮಿಜಿ - ಬಸವ ಧರ್ಮ ಪಿಠ
➡️ ಪುರ್ವಜನ್ಮ ಪುನರ್ಜನ್ಮ ಯಾರಾರು ಒಪ್ಪುತ್ತಾರೆ ?
➡️ ಕರ್ಮ ಸಿದ್ಧಾಂತ ಹಾಗು ಪುನರ್ಜನ್ಮ ಸಿದ್ಧಾಂತ
➡️ ಮುಕ್ತಿ ಪಡೆಯಲು ಯಾವಾಗ ಸಾದ್ಯ ?
➡️ ಸಂಚಿತ ಕರ್ಮ, ಪ್ರಾರಂಬ್ದ ಕರ್ಮ, ಆಗಾಮಿ ಕರ್ಮ ಎಂದರೆನು ?
➡️ ಕರ್ಮವನ್ನು ಯಾವರಿತಿಕಳೆದು ಕೊಳ್ಳಬೇಕು ?
➡️ ದೈವ ಎಂದರೇನು ?
➡️ ದುಃಖಗಾಳು ಯಾವಾಗ ಕಡಿಮೆ ಯಾಗುತ್ತವೆ ?
👇🏼ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ *Digital Anubhava Mantapa* ದಲ್ಲಿ ನಡೆದ ಈ ಉಪನ್ಯಾಸದಲ್ಲಿ ನಿವು ನೋಡಬಹುದು
Video A
Video B

Wednesday, June 17, 2020
ಲಿಂಗಾಯತ ಧರ್ಮದ ಮಾನ್ಯತೆ
ಲಿಂಗಾಯತ ಧರ್ಮದ ಮಾನ್ಯತೆ
Date 14th June 2020
Video Conformance call
Topic : ಲಿಂಗಾಯತ ಧರ್ಮದ ಮಾನ್ಯತೆ
Tutor : Nagshatty Shatkar - Bidar
Conducted by : Rastriya Basava Dala Bangalore
For detailed explanation in below video
ಮನಸ್ಸು ಮತ್ತು ಅಧ್ಯಾತ್ಮ | Mind and soul
ಮನಸ್ಸು ಮತ್ತು ಅಧ್ಯಾತ್ಮ | Mind and soul
- ಅಧ್ಯಾತ್ಮ ಎಂದರೇನು ?
- ಆತ್ಮ ಎಲಿಂದ ಬಂತು ?
- ನಾನು ಯಾರು ?
- ಇವುಗಳ ಮಧ್ಯೆಇರುವ ವ್ಯತ್ಯಾಸವೆನು ? "ಮಾತೃ ದೇವೊ ಭವ, ಪಿತೃ ದೇವೊ ಭವ" ಹಾಗು "ತಂದೆ ನೀನು ತಾಯಿ ನೀನು"
- ಮನಸೇಂಬ ಮರ್ಕಟ...
- ಮನಸನ್ನು ಹೇಗೆ ಕಟ್ಟಿಹಾಕಬೇಕು
ಇಂತಹ ಇನ್ನೂ ಹಲವು ಪ್ರೇಶ್ನೆಗಳ ಉತ್ತರಕ್ಕೆ ಈ ಕೆಳಗಿನ ವಿಡಿಯೊ ವನ್ನು ಸಂಪೂರ್ಣವಾಗಿ ನೋಡಿ.
ಉಪನ್ಯಾಸಕರು : ಚನ್ನಬಸವಾನಂದ ಸ್ವಾಮಿಜಿ - ಬಸವ ಧರ್ಮ ಪಿಠ
ಶ್ರೀ ಗುರು ವಚನದಿಂಅಧಿಕ ಸುಧೆಯುಂಟೆ
ಶ್ರೀ ಗುರು ವಚನದಿಂಅಧಿಕ ಸುಧೆಯುಂಟೆ
ಉಪನ್ಯಾಸಕರು : ಬಸವಕುಮಾರ ಸ್ವಾಮಿಜಿ - ಬಸವ ಧರ್ಮ ಪಿಠ
Sunday, June 14, 2020
A) ಅಷ್ಟಾವರಣ Detailed explanations - 1) ಗುರು 2) ಲಿಂಗ 3) ಜಂಗಮ 4) ವಿಭೂತಿ 5) ರುದ್ರಾಕ್ಷಿ 6) ಮಂತ್ರ 7) ಕರುಣೋದಕ 8)ಕರುಣ ಪ್ರಸಾದ
1) Guru
ಲಿಂಗಾಯತ ಧರ್ಮದ ಅಷ್ಟಾವರಣದಲ್ಲಿ ಗುರುವಿಗೆ ಮೊದಲನೆ ಸ್ಥಾನ ಕೊಟ್ಟರುವುದು ಗಮನಾರ್ಹವಾಗಿದೆ. ಗುರುವಿದ್ದರೆ ಲಿಂಗ; ಲಿಂಗವಿದ್ದರೆ ಜಂಗಮ; ಗುರುಲಿಂಗ ಜಂಗಮವಿದ್ದರೆ ತಾನೇ ಪಾದೋದಕ ಪ್ರಸಾದಗಳು. ಗುರುವಿಲ್ಲದವನಿಗೆ ಅಷ್ಟಾವರಣಗಳೇ ಇಲ್ಲ; ಅಷ್ಟಾವರಣ ರಹಿತನಾದವನು ಲಿಂಗವಂತನೇ ಅಲ್ಲ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಅಕ್ಕಮಹಾದೇಯಂತೆ ಗುರುಕಾರುಣ್ಯವನ್ನು ಪಡೆಯಬೇಕು.
ಭವಪಾಶಗಳ ಹರಿದು, ಶಿವಸಂಸ್ಕಾರವನ್ನು ಕೊಡುವ, ಪೊರ್ವಜನ್ಮ ಕಳೆದು ಪುನರ್ಜಾತನನ್ನಾಗಿ ಮಾಡುವ, ಮಾಂಸ ಪಿಂಡವನ್ನು ಮಂತ್ರಪಿಂಡವನ್ನಾಗಿ ಮಾಡುವ, ಹಣೆಯ ದುರ್ಲಿಖಿತವ ಅಳಿಸಿ ಶಿವ ಮಂತ್ರವ ಬರೆಯುವ, ವಾಯು ಪ್ರಾಣಿಯಾದಾತನನ್ನು ಲಿಂಗ ಪ್ರಾಣಿಯನ್ನಾಗಿ ಮಾಡುವ, ಭವಿತನವನ್ನು ಕಳೆದು ಭಕ್ತನನ್ನಾಗಿ ಮಾಡುವ, ಪ್ರಕೃತಿ ಕಾಯವ ಕಳೆದು ಪ್ರಸಾದ ಕಾಯವ ದಯಪಲಿಸುವ, ಅಂಗ ಕರಣಂಗಳನ್ನು ಲಿಂಗ ಕಿರಣಂಗಳನ್ನಾಗಿ ಮಾಡುವ, ಭವಪಥದಲ್ಲಿದ್ಧಾತನನ್ನು ಶಿವ ಪಧದ ಗುಂಟ ಕರೆದುಕೊಂಡು ಹೋಗುವ, ಅಜ್ಞಾನಿಯಾದಾತನನ್ನು ಸುಜ್ಞಾಯನ್ನಾಗಿ ಮಾಡುವ, ನರಜನ್ಮವ ತೊಡೆದು ಹರಜನ್ಮವ ಮಾಡುವ, ಭವ ಬಂಧನವನ್ನು ಬಿಡಿಸಿ ಪರಮ ಶಿವಾನುಭವ ಸುಖವ ತೋರುವ, ಸದ್ಗುರುವನ್ನು ಎಷ್ಟು ಕೃತಜ್ಣತಾ ಭಾವನೆಯಿಂದ ಹೊಗಳಿದರೊ ಕಡಿಮೆಯೆಂದೇ ಹೇಳಬೇಕು.
~: ಸದ್ಗುರು ಸ್ವಾಮಿ ಲಿಂಗಾನಂದರು :~
A ಅಷ್ಟಾವರಣ Detailed explanations -
ಅಷ್ಟಾವರಣ ಭಾಗ ೧
Thursday, June 11, 2020
C) ಷಟಸ್ಥಲಗಳು Detailed explanation - 1) ಭಕ್ತ 2) ಮಹೇಶ 3) ಪ್ರಸಾದಿ 4) ಪ್ರಾಣಲಿಂಗಿ 5) ಶರಣ 6) ಐಕ್ಯ
ಷಟ್‍ಸ್ಥಲಗಳು - 6:
1) ಭಕ್ತ
2) ಮಹೇಶ
3) ಪ್ರಸಾದಿ
4) ಪ್ರಾಣಲಿಂಗಿ
5) ಶರಣ
6) ಐಕ್ಯ
ಭಾಗ 1
ಉಪನ್ಯಾಸಕರು : ಬಸವಪ್ರಭು ಸ್ವಾಮಿಜಿ - ಬಸವ ಧರ್ಮ ಪಿಠ
ಭಾಗ 2
ಭಾಗ 3
ಭಾಗ 4
ಈ ಭಾಗದಲ್ಲಿ ನಾವು
೧. ಜ್ಞಾನ ಸಾಕ್ಷಾತ್ಕಾರ
೨. ದೇವ ಸಾಕ್ಷಾತ್ಕಾರ
೩. ಅನುಭವ ಸಾಕ್ಷಾತ್ಕಾರ
ಶೊನ್ಯ(ಬಯಲು) (ಶಿವ) ಪದದ ಅರ್ಥ ವೇನು ??
ಸಗುಣ ಸಾಕ್ಷಾತ್ಕಾರ ಹಾಗು ನಿರ್ಗುಣ ಸಾಕ್ಷಾತ್ಕಾರ
ಅವನು ಮಾತನಾಡುವುದಿಲ್ಲಾ ಆದರೆ ಮಾತನಾಡಿಸುತ್ತಾನೆ
ಇಂಥಹ ಅನೇಕ ವಿಷಯಗಳ ಸವಿಸ್ತಾರವಾಗಿ ಈ ಕೆಳಗಿನ ವಿಡಿಯೋಗಳಲ್ಲಿ ತಳಿಸಲಾಗಿದೆ
Video A
Video B
ಭಾಗ 6
Tuesday, June 9, 2020
ಶರಣರ ವಚನ ಚಿಂತನೆ | Adaya Sharanara Vachana | ಸಕಲೇಂದ್ರಿಯಂಗಳಲ್ಲಿ ವಿಕಾರಿಸುವ ಮನವ ಸೆಳೆದು ನಿಂದಾತ ಸುಖಿ ......
🙏🏼
ಎ
ವಚನ
“ಸಕಲೇಂದ್ರಿಯಂಗಳಲ್ಲಿ ವಿಕಾರಿಸುವ ಮನವ ಸೆಳೆದು ನಿಂದಾತ ಸುಖಿ, ಪಂಚೇಂದ್ರಿಯಂಗಳಿಚ್ಛೆಯೊಳು ಮನಂಗೊಂಡು ಸುಳಿವಾತ ದುಃಖಿ. ಮನಸ್ಸು ಬಹಿರ್ಮುಖವಾಗಲು ಮಾಯಾಪ್ರಪಂಚಿ, ಮನವಂತರ್ಮುಖವಾದಡವಿರಳ ಜ್ಞಾನಿ, ಮನವು ಮಹದಲ್ಲಿ ನಿಂದಡಾತ ಮುಕ್ತನು. ಮನೋಲಯವಾದಡೆ ಸೌರಾಷ್ಟ್ರ ಸೋಮೇಶ್ವರ ಲಿಂಗದಲ್ಲಿ ಅಭೇದ್ಯನು”
- Adaya Sharanara Vachana
🙏🏼
Please find the ಚಿಂತನೆ in below video
ಇಂದು (09th June 2020) ಡಿಜಿಟಲ್ ಅನುಭವ ಮಂಟಪದಲ್ಲಿ ಬಸವ ಧರ್ಮಪೀಠದ ಪೂಜ್ಯರಾದ ಸದ್ಗುರು ಬಸವಪ್ರಭು ಸ್ವಾಮೀಜಿಯವರ ಸನ್ನಿಧಾನದಲ್ಲಿ ವಚನ ಚಿಂತನೆಯನ್ನು ನಡೆಸಲಾಯಿತು ಈ ಕೆಳಕಂಡ ವಚನದ ಮೇಲೆ ಭಾಗವಹಿಸಿದ ಶರಣರಿಂದ ವಚನ ವಿಶ್ಲೇಷಣೆ ನಡೆಸಲಾಯಿತು .
ವಚನ
ಸಕಲೇಂದ್ರಿಯಂಗಳಲ್ಲಿ ವಿಕಾರಿಸುವ ಮನವ ಸೆಳೆದು ನಿಂದಾತ ಸುಖಿ, ಪಂಚೇಂದ್ರಿಯಂಗಳಿಚ್ಛೆಯೊಳು ಮನಂಗೊಂಡು ಸುಳಿವಾತ ದುಃಖಿ. ಮನಸ್ಸು ಬಹಿರ್ಮುಖವಾಗಲು ಮಾಯಾಪ್ರಪಂಚಿ, ಮನವಂತರ್ಮುಖವಾದಡವಿರಳ ಜ್ಞಾನಿ, ಮನವು ಮಹದಲ್ಲಿ ನಿಂದಡಾತ ಮುಕ್ತನು. ಮನೋಲಯವಾದಡೆ ಸೌರಾಷ್ಟ್ರ ಸೋಮೇಶ್ವರ ಲಿಂಗದಲ್ಲಿ ಅಭೇದ್ಯನು”
ಈ ವಚನದ ಮೇಲೆ ಶರಣರಾದ ಶಂಕರ ಅಮರಶೆಟ್ಟಿ ಅಣ್ಣನವರು ಶಾರದಾ ಬಸವರಾಜ್ ಚಂದ್ರಮೌಳಿ ಅಣ್ಣನವರು. ಶ್ರೀಶೈಲ ಮಸೂತಿ ಅಣ್ಣನವರು. ಬಿಂದು ಅಕ್ಕನವರು. ವಿಶ್ವನಾಥ್ ಕೋರೆ ಅಣ್ಣನವರು ಹೀಗೆ ಅನೇಕ ಶರಣರು ವಚನವನ್ನು ವಿಶ್ಲೇಷಣೆ ಮಾಡಿದರು ನಂತರ ಪೂಜ್ಯರು ತಮ್ಮ ಅನುಭವವನ್ನು ನೀಡಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೂಜ್ಯರಿಗೂ ಎಲ್ಲಾ ಬಸವ ಅಭಿಮಾನಿಗಳಿಗೂ ಬೀದರ್ RBD WhatsApp group ವತಿಯಿಂದ ಶರಣು ಶರಣಾರ್ಥಿ 🙏🏼
Monday, June 8, 2020
ಶರಣರ ದೃಷ್ಟಿಯಲ್ಲಿ ಗುರು ಬಸವಣ್ಣನವರು | Guru Basavan as per view of 12th Century Sharanas
ಶರಣರ ದೃಷ್ಟಿಯಲ್ಲಿ ಗುರು ಬಸವಣ್ಣನವರು | Guru Basavanna as per view of 12th Century Sharanas
Video Conformance call
Date : 08th June 2020
Topic : ಶರಣರ ದೃಷ್ಟಿಯಲ್ಲಿ ಗುರು ಬಸವಣ್ಣನವರು
Tutor /ಉಪನ್ಯಾಸಕರು : ಚನ್ನಬಸವಾನಂದ ಸ್ವಾಮಿಜಿ - ಬಸವ ಧರ್ಮ ಪಿಠ
Conducted by : Rastriya Basava Dala Bangalore
Please find the explained in details in below video
866666
866666 (ಅಷ್ಟಾವರಣಗಳು ಷಡಾಚಾರಗಳು ಷಟ್‍ಸ್ಥಲಗಳು ಷಟ್‍ಸೂತ್ರಗಳು ಷಟ್‍ಶೀಲಗಳು ಷಟ್‍ಕ್ರಿಯೆಗಳು)
ಅಷ್ಟಾವರಣಗಳು - 8 :
1) ಗುರು
2) ಲಿಂಗ
3) ಜಂಗಮ
4) ವಿಭೂತಿ
5) ರುದ್ರಾಕ್ಷಿ
6) ಮಂತ್ರ
7) ಕರುಣೋದಕ
8)ಕರುಣ ಪ್ರಸಾದ
ಷಡಾಚಾರಗಳು - 6 :
1) ಬಸವಾಚಾರ
2) ಲಿಂಗಾಚಾರ
3) ಸದಾಚಾರ
4) ಶಿವಾಚಾರ
5) ಗಣಾಚಾರ
6) ಭೃತ್ಯಾಚಾರ
ಷಟ್‍ಸ್ಥಲಗಳು - 6:
1) ಭಕ್ತ
2) ಮಹೇಶ
3) ಪ್ರಸಾದಿ
4) ಪ್ರಾಣಲಿಂಗಿ
5) ಶರಣ
6) ಐಕ್ಯ
ಷಟ್‍ಸೂತ್ರಗಳು - 6:
1) ಧರ್ಮಗುರು:ಬಸವಣ್ಣ
2) ಧರ್ಮ ಸಂಹಿತೆ:ವಚನಸಾಹಿತ್ಯ
3) ಧರ್ಮ ಲಾಂಛನ:ವಿಶ್ವಾತ್ಮನ ಕುರುಹಾದ ಇಷ್ಟಲಿಂಗ
4) ಧರ್ಮ ಕ್ಷೇತ್ರ: ಬಸವಣ್ಣನವರ ಐಕ್ಯಕ್ಷೇತ್ರ ಕೂಡಲ ಸಂಗಮ, ಶರಣ ಭೂಮಿ ಬಸವ ಕಲ್ಯಾಣ
5) ಧರ್ಮ ಧ್ವಜ:ಷಟ್ಕೋನ ಇಷ್ಟಲಿಂಗ ಸಹಿತ ಬಸವ ಧ್ವಜ
6) ಧರ್ಮದ ಧ್ಯೇಯ:ಜಾತಿ ವರ್ಣ ವರ್ಗರಹಿತ ಧರ್ಮಸಹಿತ ಶರಣ ಸಮಾಜ ನಿರ್ಮಾಣ (ಕಲ್ಯಾಣ ರಾಜ್ಯ ನಿರ್ಮಾಣ)
ಷಟ್‍ಶೀಲಗಳು - 6:
1) ಲಿಂಗದೇವ ನಿಷ್ಠೆ
2) ಧರ್ಮ ಗುರು ನಿಷ್ಠೆ
3) ಧರ್ಮಶಾಸ್ತ್ರ ನಿಷ್ಠೆ
4) ಗಣಮೇಳ ನಿಷ್ಠೆ
5) ಕಾಯಕ-ದಾಸೋಹ ನಿಷ್ಠೆ
6) ಶರಣ ಮೇಳ ನಿಷ್ಠೆ
ಷಟ್‍ಕ್ರಿಯೆಗಳು - 6:
1) ಆಚಾರ
2) ಅರಿವು
3) ಲಿಂಗ
4) ಜಂಗಮ
5) ಪ್ರಸಾದ
6) ದಾಸೋಹ
B) ಷಡಾಚಾರಗಳು : ಪಂಚಾಚಾರ + ಬಸವಚಾರ | Shadachara : Panchachara + Basavachara
Video Conformance call
Topic : ಷಡಾಚಾರಗಳು : ಪಂಚಾಚಾರ + ಬಸವಚಾರ
Tutor : BasavaPrabhu Swamiji - Basava Dharma Pitha
Conducted by : Rastriya Basava Dala Bangalore
ಷಡಾಚಾರಗಳು
- ಬಸವಚಾರ
- ಲಿಂಗಚಾರ
- ಸದಾಚಾರ
- ಶಿವಚಾರ
- ಗಣಾಚಾರ
- ಭೃತ್ಯಾಚಾರ
6. ಭೃತ್ಯಾಚಾರ - Detailed explanations shows this video
Sunday, June 7, 2020
ಶಿವತತ್ವ ಶರಣತತ್ವ ಲಿಂಗತತ್ವ | Shiva tatava Sharana tatava Linga tatava
Date 6st June2020
Video Conformance call
Topic : ಶಿವತತ್ವ ಶರಣತತ್ವ ಲಿಂಗತತ್ವ
Tutor : Shivasharanappa Madhur - Bangalore
Conducted by : Rastriya Basava Dala Bangalore
Questios 1: Does shiva tatva exist before Guru Basavanna, if it does, was it the same even after Guru basavanna ? if it does not the same then,what was the change brought by Guru Basavanna in Shiva tatva ?
Question 2: What is difference between the Shiva tatava and Linga tatava
Please find the detail explained video below
ಚನ್ನಬಸವಣ್ಣನವರ ವಚನ:
ಶಿವತತ್ವ ಐದು ಅವಾವೆಂದಡೆ; ಶಿವ, ಶಕ್ತಿ, ಸಾದಾಖ್ಯ, ಈಶ್ವರ, ಶುದ್ಧ ವಿದ್ಯೆ- ಇಂತು ಶಿವತತ್ವ ಐದು. ಇನ್ನು ವಿದ್ಯಾತತ್ತ್ವವೆಂತೆಂದಡೆ: ಕಲೆ, ರಾಗ, ನಿಯತಿ, ವಿದ್ಯೆ, ಪುರುಷ, ಪ್ರಕೃತಿ - ಇಂತು ವಿದ್ಯಾತತ್ತ್ವ ಏಳು. ಇನ್ನು ಕರಣಂಗಳೆಂತೆಂದಡೆ: ಚಿತ್ತ, ಬುದ್ಧಿ, ಅಹಂಕಾರ, ಮನ - ಇವು ಕರಣತತ್ತ್ವ ನಾಲ್ಕು. ಇನ್ನು ಇಂದ್ರಿಯಂಗಳೆಂತೆಂದಡೆ: ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣ - ಇಂತು ಬುದ್ಧೀಂದ್ರಯಂಗಳು ಐದು. ಇನ್ನು ಕರ್ಮೇಂ್ರಯಂಗಳೆಂತೆಂದಡೆ: ವಾಕ್ಕು, ಪಾದ, ಪಾಣಿ, ಗುಹ್ಯ, ಪಾಯು - ಇಂತು ಕರ್ಮೇಂ್ರಯಂಗಳು ಐದು. ಇನ್ನು ತನ್ಮಾತ್ರಂಗಳೆಂತೆಂದಡೆ: ಶಬ್ದ, ಸ್ಪರ್ಶ, ರೂಪು, ರಸ ಗಂಧ - ಇಂತು ಜ್ಞಾನೇಂದ್ರಿಯ ವಿಷಯ ಐದು. ಇನ್ನು ಕರ್ಮೇಂ್ರಯ ವಿಷಯವೆಂತೆಂದಡೆ: ವಚನ, ಗಮನ, ಆದಾನ, ಆನಂದ, ವಿಸರ್ಜನ ಇಂತು ಕರ್ಮೇಂ್ರಯ ವಿಷಯ ಐದು.
Explanation of Shiva Tatva
PDF files Shiva tatava Sharana tatava and Linga tatava
https://drive.google.com/file/d/1b3NZhOXXqACHligs3YpE6DFtACkTh8v1/view?usp=sharing
PDF files Shiva tatava
https://drive.google.com/file/d/188ox8MelhN8xpscVtKXiiZjW4T74ZZSg/view?usp=sharing

Wednesday, June 3, 2020
ಅಕ್ಕ ಮಹಾದೇವಿ ವಿರಚಿತ ಸೃಷ್ಟಿ ವಚನ: Mahadevi Akkana Srusti Vachana
Date 31st May 2020
Video Conformance call
Topic : Mahadevi Akkana Srusti Vachana ಅಕ್ಕ ಮಹಾದೇವಿ ವಿರಚಿತ ಸೃಷ್ಟಿ ವಚನ:
Tutor : Shivasharanappa Madhur - Bangalore
Conducted by : Rastriya Basava Dala Bangalore
Please find the detail explained video below
Part 1 Video
Part 2 Video
ಅಕ್ಕ ಮಹಾದೇವಿ ವಿರಚಿತ ಸೃಷ್ಟಿ ವಚನ: ಆದಿ ಅನಾದಿ ನಿತ್ಯಾನಿತ್ಯವ ತಿಳಿಯಲರಿಯದೆ ವಾಯಕ್ಕೆ ಪರಬ್ರಹ್ಮವ ನುಡಿವ ವಾಯುಪ್ರಾಣಿಗಳವರೆತ್ತ ಬಲ್ಲರೋ
ಆ ಪರಬ್ರಹ್ಮದ ನಿಜದ ನಿಲವ ? ಅದೆಂತೆಂದಡೆ ; ಆದಿಯೆ ದೇಹ
ಅನಾದಿಯೆ ನಿರ್ದೇಹ
ಆದಿಯೆ ಸಕಲ
ಅನಾದಿಯೆ ನಿಷ್ಕಲ
ಆದಿಯೆ ಜಡ
ಅನಾದಿಯೆ ಅಜಡ. ಆದಿಯೆ ಕಾಯ
ಅನಾದಿಯೆ ಪ್ರಾಣ. ಈ ಎರಡರ ಯೋಗವ ಭೇದಿಸಿ ತನ್ನಿಂದ ತಾನೆ ತಿಳಿದು ನೋಡಲು
ಆದಿ ಸಂಬಂಧವಪ್ಪ ಭೂತಂಗಳು ನಾನಲ್ಲ. ದಶವಿಧೇಂದ್ರಿಯಂಗಳು ನಾನಲ್ಲ
ದಶವಾಯುಗಳು ನಾನಲ್ಲ. ಅಷ್ಟಮದಂಗಳು
ಸಪ್ತವ್ಯಸನಂಗಳು
ಅರಿಷಡ್ವರ್ಗಂಗಳು
ಷಡೂರ್ಮಿಗಳು
ಷಡ್ಬ್ರಮೆಗಳು
ಷಡ್ಭಾವವಿಕಾರಂಗಳು
ಷಟ್ಕರ್ಮಂಗಳು
ಸಪ್ತಧಾತುಗಳು
ತನುತ್ರಯಂಗಳು
ಜೀವತ್ರಯಂಗಳು
ಮಲತ್ರಯಂಗಳು
ಮನತ್ರಯಂಗಳು
ಗುಣತ್ರಯಂಗಳು
ಭಾವತ್ರಯಂಗಳು
ತಾಪತ್ರಯಂಗಳು
ಅಂತಃಕರಣಂಗಳು ಇಂತಿವಾದಿಯಾಗಿ ತೋರುವ ತೋರಿಕೆಯೇನೂ ನಾನಲ್ಲ
ನನ್ನವಲ್ಲ. ಇಂತಿವೆಲ್ಲವೂ ನನ್ನಾಧೀನವಾಗಿಪ್ಪವು ನಾನಿವರಾಧೀನದವನಲ್ಲ. ನಾನು ತೂರ್ಯ ತೂರ್ಯಾತೀತವಪ್ಪ ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವಸ್ತುವೆ ತನ್ನಿರವೆಂದು ತಿಳಿಯೆ
ಆ ತಿಳಿದ ಮಾತ್ರದಲ್ಲಿಯೇ ಅನಿತ್ಯದ ಬೆಸುಗೆ ಬಿಟ್ಟು ನಿರಾಳದಲ್ಲಿ ನಿಜವನೈದಲರಿಯದೆ ಮತ್ತೆಯುಂ ಭೌತಿಕ ತತ್ವಸಂಬಂಧಿಯಾಗಿ ಇರುತ್ತಿರಲು
ಇಂತೀ ತತ್ವದಾದಿ ತಾನೆಂತೆನಲು ಆ ಪರಬ್ರಹ್ಮವಪ್ಪ ನಿತ್ಯನಿರಾಳ ನಿಃಶೂನ್ಯಲಿಂಗವೆ ತನ್ನ ಲೀಲಾವಿಲಾಸದಿಂದ ತಾನೆ ಸುನಾದ ಬಿಂದು ಪ್ರಕಾಶ ತೇಜೋಮೂರ್ತಿಯಾಗಿ ನಿಂದು ಮಹಾಲಿಂಗವೆಂದೆನಿಸಿತ್ತು. ಆ ಮಹಾಲಿಂಗವೆ ಪಂಚಸಾದಾಖ್ಯವೆಂದೆನಿಸಿತ್ತು. ಆ ಪಂಚಸಾದಾಖ್ಯವೆ ಪಂಚಲಿಂಗ ಪ್ರಕಾಶವೆಂದೆನಿಸಿತ್ತು. ಆ ಪಂಚಲಿಂಗ ಪ್ರಕಾಶವೆ ಪಂಚಮುಖವೆಂದೆನಿಸಿತ್ತು. ಆ ಪಂಚಮುಖದಿಂದವೆ ಪಂಚಾಕ್ಷರಿಯುತ್ಪತ್ತಿ. ಆ ಪಂಚಾಕ್ಷರಿಯಿಂದವೆ ಪಂಚಕಲೆಗಳುತ್ಪತ್ತಿ. ಆ ಪಂಚಕಲೆಗಳಿಂದವೆ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಗಳುತ್ಪತ್ತಿ. ಆ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಗಳಿಂದವೆ ಪಂಚತನ್ಮಾತ್ರಂಗಳುತ್ಪತ್ತಿ. ಆ ಪಂಚತನ್ಮಾತ್ರಂಗಳಿಂದವೆ ಪಂಚಭೂತಂಗಳುತ್ಪತ್ತಿ. ಆ ಪಂಚಭೂತಂಗಳೇ ಪಂಚೀಕರಣವನೆಯ್ದಿ ಆತ್ಮಂಗೆ ಅಂಗವಾಯಿತ್ತು. ಆ ಅಂಗಕ್ಕೆ ಜ್ಞಾನೇಂದ್ರಿಯಂಗಳು ಕರ್ಮೇಂದ್ರಿಯಂಗಳು ಪ್ರತ್ಯಂಗವೆಂದೆನಿಸಿತ್ತು. ಇಂತು ದೇಹ ಸಂಬಂಧಮಂ ಶಿವ ತನ್ನ ಚಿದಂಶಿಕನಪ್ಪ ಆತ್ಮಂಗೆ ಸಂಬಂಧಿಸಿದನಾಗಿ
ಆ ಸಂಬಂಧಿಸಿದ ಕಾಯದ ಪೂರ್ವಾಶ್ರಯವು ಎಲ್ಲಿಯಾಯಿತ್ತು ಅಲ್ಲಿಯೇ ಅಡಗಿಸಿ ಆ ಕಾಯದ ಪೂರ್ವಾಶ್ರಯವನಳಿದು ಮಹಾ ಘನಲಿಂಗವ ವೇಧಿಸಿ ಕೊಟ್ಟು
ಶಿವ ತಾನೆ ಗುರುವಾಗಿ ಬಂದು ಮಹಾಘನಲಿಂಗವ ವೇಧಿಸಿ ಕೊಟ್ಟ ಪರಿ ಎಂತೆಂದಡೆ ಆತ್ಮಗೂಡಿ ಪಂಚಭೂತಂಗಳನೆ ಷಡ್ವಿಧ ಅಂಗವೆಂದೆನಿಸಿ
ಆ ಅಂಗಕ್ಕೆ ಆ ಕಲೆಗಳನೆ ಷಡ್ವಿಧ ಶಕ್ತಿಗಳೆಂದೆನಿಸಿ
ಆ ಶಕ್ತಿಗಳಿಗೆ ಷಡ್ವಿಧ ಭಕ್ತಿಯನಳವಡಿಸಿ
ಆ ಭಕ್ತಿಗಳಿಗೆ ಭಾವ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಂಗಳನೆ ಷಡ್ವಿಧ ಹಸ್ತಂಗಳೆಂದೆನಿಸಿ
ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ ಪಂಚಲಿಂಗಗಳನೆ ಷಡ್ವಿಧ ಲಿಂಗಂಗಳೆಂದೆನಿಸಿ
ಆ ಮುಖಂಗಳಿಗೆ ತನ್ಮಾತ್ರಂಗಳನೆ ದ್ರವ್ಯಪದಾರ್ಥಂಗಳೆಂದೆನಿಸಿ
ಆ ದ್ರವ್ಯಪದಾರ್ಥಂಗಳು ಆಯಾಯ ಮುಖದ ಲಿಂಗಂಗಳಲ್ಲಿ ನಿರಂತರ ಸಾವಧಾನದಿಂದ ಅರ್ಪಿತವಾಗಿ ಬೀಗಲೊಡನೆ. ಅಂಗಸ್ಥಲಂಗಳಡಗಿ ತ್ರಿವಿಧ ಲಿಂಗಾಂಗಸ್ಥಲಂಗಳುಳಿದು ಕಾಯ ಗುರು
ಪ್ರಾಣ ಲಿಂಗ
ಜ್ಞಾನ ಜಂಗಮ ಗುರುವಿನಲ್ಲಿ ಶುದ್ಧಪ್ರಸಾದ
ಲಿಂಗದಲ್ಲಿ ಸಿದ್ಧಪ್ರಸಾದ
ಜಂಗಮದಲ್ಲಿ ಪ್ರಸಿದ್ಧಪ್ರಸಾದ. ಇಂತೀ ತ್ರಿವಿಧ ಪ್ರಸಾದವು ಏಕಾರ್ಥವಾಗಿ
ಮಹಾಘನ ಪರಿಪೂರ್ಣಪ್ರಸಾದವಳವಟ್ಟ ಶರಣ ಜ್ಞಾನಿಯಲ್ಲ
ಅಜ್ಞಾನಿ ಮುನ್ನವೇ ಅಲ್ಲ. ಶೂನ್ಯನಲ್ಲ
ನಿಃಶೂನ್ಯ ಮುನ್ನವೇ ಅಲ್ಲ. ದ್ವೈತಿಯಲ್ಲ
ಅದ್ವೈತಿ ಮುನ್ನವೇ ಅಲ್ಲ. ಇಂತೀ ಉಭಯಾತ್ಮಕ ತಾನೆಯಾಗಿ ? ಇದು ಕಾರಣ
ಇದರ ಆಗುಹೋಗು ಸಕೀಲಸಂಬಂಧವ ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮ ಶರಣರೇ ಬಲ್ಲರು.

Subscribe to:
Posts (Atom)