Sunday, July 5, 2020

ಲಿಂಗಾಯತ (ಬಸವ) ಧರ್ಮದ ಷಟಸೂತ್ರಗಳು

ಲಿಂಗಾಯತ (ಬಸವ) ಧರ್ಮದ ಷಟಸೂತ್ರಗಳು

ಲಿಂಗಾಯತ ಧರ್ಮದ ಷಟಸೂತ್ರಗಳು , ಸವಿಸ್ತಾರವಾಗಿ ಈ ಕೆಳಗಿನ ವಿಡಿಯೋದಲ್ಲಿ ವಿವರಿಸಲಾಗಿದೆ
ದಿವ್ಯವಾಣಿ : ಬಸವಕುಮಾರ ಸ್ವಾಮಿಜಿ ಬಸವ ಧರ್ಮ ಪೀಠ

Thursday, July 2, 2020

ವಚನ ಸಂಶೋಧನಾ ಪಿತಾಮಹ ಪೂಜ್ಯ ಡಾ. ಫ. ಗು. ಹಳಕಟ್ಟಿ


Date 02 June 2020
Video Conformance call
Topic ವಿಷಯ: *ವಚನ ಸಂಶೋಧನಾ ಪಿತಾಮಹ ಪೂಜ್ಯ ಡಾ. ಫ. ಗು. ಹಳಕಟ್ಟಿ*
ದಿವ್ಯ ಸಾನ್ಯಿಧಿ : ಬಸವಪ್ರಭು ಸ್ವಾಮಿಜಿ - ಬಸವ ಧರ್ಮ ಪೀಠ
Conducted by : Rastriya Basava Dala Bangalore



Part 1


Part 2

ಡಿಜಿಟಲ ಅನುಭವ ಮಂಟಪದಲ್ಲಿ-  ಬಸವ ಧರ್ಮ ಪೀಠದ ಚಿಂತನಶೀಲರು ಜ್ಞಾನಯೋಗಿಗಳು ಪೂಜ್ಯರಾದ ಸದ್ಗುರು ಬಸವಪ್ರಭು ಸ್ವಾಮೀಜಿಯವರು ವಚನ ಪಿತಮಹಾ ಫ.ಗು ಹಳಕಟ್ಟಿಯವರ 140ನೆಯ ಜಯಂತಿಯ ಪ್ರಯುಕ್ತ ಅವರ ಜೀವನ ಹಾಗೂ ಸಾಧನೆ ಕುರಿತು ಬಾಹಳ ಅದ್ಭುತವಾಗಿ ಫ.ಗು ಹಳಕಟ್ಟಿಯವರ ಸಾಧನೆಯನ್ನು ಸವಿಸ್ತಾರವಾಗಿ ತಮ್ಮ ಅನುಭವದ ಮೂಲಕ ತಿಳಿಸಿದರು ಮೊದಲಿಗೆ ಪೂಜ್ಯರು ಹಾಗೂ ಮಕ್ಕಳಿಂದ ಹಾಡುವುದರೊಂದಿಗೆ ಅಭಿನಂದನೆಗಳು ಕೋರಲಾಯಿತು ನಂತರ ಶರಣೆ ಶಾರದಾ ಬಸವರಾಜ್ ಭದ್ರಾವತಿ ಅವ್ವನವರು. ಶ್ರೀಶೈಲ ಮಸೂತಿ ಅಣ್ಣನವರು. ವಿಜಯ್ ಅಕ್ಕನವರು ಭದ್ರಾವತಿ. ಜ್ಯೋತಿ ಅಕ್ಕನವರು ಭದ್ರಾವತಿ. ಹೀಗೆ ಶರಣರು ಅನುಭವಿಗಳು ತಮ್ಮ ತಮ್ಮ ವಿಚಾರಗಳನ್ನು ಹಂಚಿಕೊಳ್ಳುವುದರೋಂದಿಗೆ ಫ.ಗು ಹಲಕಟ್ಟಿ ಶರಣರನ್ನು ಅಭಿನಂದಿಸಲಾಯಿತು ಕೊನೆಯದಾಗಿ ಚಿಂತನ-ಮಂಥನ ಚರ್ಚೆ ನಡೆಯಿತು ಕಾರ್ಯಕ್ರಮದಲ್ಲಿ ಭಾಗಿಯಾದ ಪೂಜ್ಯರಿಗೂ ಅನುಭಾವಿಗಳಿಗೂ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುತ್ತಿರುವ ಶರಣರಾದ ವಿಶ್ವನಾಥ ಕೋರೆ ಅಣ್ಣನವರಿಗೂ RBD BIDAR WhatsApp ಗ್ರೂಪ್ ವತಿಯಿಂದ ತುಂಬು ಹೃದಯದ ಅಭಿನಂದನೆಗಳು ಹಾಗೂ ಶರಣು ಶರಣಾರ್ಥಿ🙏🙏🙏🙏
- ಗಣಪತಿ ಬಿರಾದಾರ

Other Related Videos






Sunday, June 21, 2020

ಭಾರತೀಯ ಸಂವಿಧಾನ ಮತ್ತು ವಚನ ಸಾಹಿತ್ಯ | Justice H N Nagamohan Das


Date 21nd June2020
Video Conformance call
Topic : ಭಾರತೀಯ ಸಂವಿಧಾನ ಮತ್ತು ವಚನ ಸಾಹಿತ್ಯ
Tutor : Justice H N Nagamohan Das ನಿವೃತ್ತ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ
Conducted by : Rastriya Basava Dala Bangalore



Friday, June 19, 2020

ಪುರ್ವಜನ್ಮ ಮತ್ತು ಪುನರ್ಜನ್ಮ

ಪುರ್ವಜನ್ಮ ಮತ್ತು ಪುನರ್ಜನ್ಮ

ಉಪನ್ಯಾಸಕರು : ಚನ್ನಬಸವಾನಂದ ಸ್ವಾಮಿಜಿ - ಬಸವ ಧರ್ಮ ಪಿಠ


➡️ ಪುರ್ವಜನ್ಮ ಪುನರ್ಜನ್ಮ ಯಾರಾರು ಒಪ್ಪುತ್ತಾರೆ ?

➡️ ಕರ್ಮ ಸಿದ್ಧಾಂತ ಹಾಗು ಪುನರ್ಜನ್ಮ ಸಿದ್ಧಾಂತ

➡️ ಮುಕ್ತಿ ಪಡೆಯಲು ಯಾವಾಗ ಸಾದ್ಯ ?

➡️ ಸಂಚಿತ ಕರ್ಮ, ಪ್ರಾರಂಬ್ದ ಕರ್ಮ, ಆಗಾಮಿ ಕರ್ಮ ಎಂದರೆನು ?

➡️ ಕರ್ಮವನ್ನು ಯಾವರಿತಿಕಳೆದು ಕೊಳ್ಳಬೇಕು ?

➡️ ದೈವ ಎಂದರೇನು ?

➡️ ದುಃಖಗಾಳು ಯಾವಾಗ ಕಡಿಮೆ ಯಾಗುತ್ತವೆ ?

👇🏼ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ *Digital Anubhava Mantapa* ದಲ್ಲಿ ನಡೆದ ಈ ಉಪನ್ಯಾಸದಲ್ಲಿ ನಿವು ನೋಡಬಹುದು

Video A


Video B





Wednesday, June 17, 2020

ಲಿಂಗಾಯತ ಧರ್ಮದ ಮಾನ್ಯತೆ


ಲಿಂಗಾಯತ ಧರ್ಮದ ಮಾನ್ಯತೆ

Date 14th June 2020
Video Conformance call
Topic : ಲಿಂಗಾಯತ ಧರ್ಮದ ಮಾನ್ಯತೆ
Tutor :  Nagshatty Shatkar - Bidar
Conducted by : Rastriya Basava Dala Bangalore


For detailed explanation in below video

ಮನಸ್ಸು ಮತ್ತು ಅಧ್ಯಾತ್ಮ | Mind and soul


ಮನಸ್ಸು ಮತ್ತು ಅಧ್ಯಾತ್ಮ  | Mind and soul


  • ಅಧ್ಯಾತ್ಮ ಎಂದರೇನು ?
  • ಆತ್ಮ ಎಲಿಂದ ಬಂತು ?
  • ನಾನು ಯಾರು ?
  • ಇವುಗಳ ಮಧ್ಯೆಇರುವ ವ್ಯತ್ಯಾಸವೆನು ?  "ಮಾತೃ ದೇವೊ ಭವ, ಪಿತೃ ದೇವೊ ಭವ" ಹಾಗು  "ತಂದೆ ನೀನು ತಾಯಿ ನೀನು"
  • ಮನಸೇಂಬ ಮರ್ಕಟ...
  • ಮನಸನ್ನು ಹೇಗೆ ಕಟ್ಟಿಹಾಕಬೇಕು

ಇಂತಹ ಇನ್ನೂ ಹಲವು ಪ್ರೇಶ್ನೆಗಳ ಉತ್ತರಕ್ಕೆ ಈ ಕೆಳಗಿನ ವಿಡಿಯೊ ವನ್ನು ಸಂಪೂರ್ಣವಾಗಿ ನೋಡಿ.


ಉಪನ್ಯಾಸಕರು : ಚನ್ನಬಸವಾನಂದ ಸ್ವಾಮಿಜಿ - ಬಸವ ಧರ್ಮ ಪಿಠ


ಶ್ರೀ ಗುರು ವಚನದಿಂಅಧಿಕ ಸುಧೆಯುಂಟೆ


ಶ್ರೀ ಗುರು ವಚನದಿಂಅಧಿಕ ಸುಧೆಯುಂಟೆ

ಉಪನ್ಯಾಸಕರು : ಬಸವಕುಮಾರ ಸ್ವಾಮಿಜಿ - ಬಸವ ಧರ್ಮ ಪಿಠ